ಜನನಿ (ರಿ ) ಟ್ರಸ್ಟ್ ನ ವತಿಯಿಂದ ಹಾಗೂ ಬಾಲಾಜಿ ಮಾಲ್ಟ್ಸ್ ನ ಸಹಯೋಗದೊಂದಿಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ನಡೆಸುತ್ತಿರುವ Summer camp ನ ಭಾಗವಾಗಿ ಇಂದು ವಿದ್ಯಾರ್ಥಿಗಳೊಂದಿಗೆ ಯಲಹಂಕದ mother dairy ಹಾಗೂ ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಲಾಯಿತು.
ಆರ್ಥಿಕವಾಗಿ ಹಿಂದುಳಿದ ಹಾಗೂ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಜನನಿ (ರಿ) ಟ್ರಸ್ಟ್ ನ ವತಿಯಿಂದ ನಡೆಸುವ ಟ್ಯೂಷನ್ ನಲ್ಲಿ ನಾವು ಅವರ ಆಸೆ, ಆಕಾಂಕ್ಷೆ, ನೋವು, ನಲಿವು, ಗುರಿ ಹೀಗೆ ಎಲ್ಲವನ್ನೂ ಅರಿತು ಸಹಕರಿಸುತ್ತೇವೆ. ಅದರ ಒಂದು ಭಾಗವಾಗಿ ಪ್ರತಿ ಶನಿವಾರ ಅವರ ಇಷ್ಟದ ತಿಂಡಿಯನ್ನು ಸವೆದು ಖುಷಿಯಾಗಿರಲು ನಮ್ಮ ಒಂದು ಸಣ್ಣ ಪ್ರಯತ್ನ..
Janani trust was established in July 2023 through the Charitable & Educational Trust Act by Smt. Uamadevi N, currently the founder President of the trust, who has been tirelessly working in this area for the past 7 years
©2024 jananitrust. All Rights Reserved.
WhatsApp us